Karnataka ಗ್ರಾಮೀಣ ಬ್ಯಾಂಕ್ ನೇಮಕಾತಿ 2025
Karnataka ಗ್ರಾಮೀಣ ಬ್ಯಾಂಕ್ (KGB) ನೇಮಕಾತಿ 2025 : 1,425 ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಹಾಕಿ.! ಕರ್ನಾಟಕದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈ ವರ್ಷ ಬಹುಮುಖ್ಯ ನೇಮಕಾತಿ ಪ್ರಕ್ರಿಯೆಯೊಂದು ನಡೆಯುತ್ತಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ (Karnataka Gramin Bank – KGB) ತನ್ನ 2025 ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಒಟ್ಟು 1,425 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ಮುಖ್ಯವಾಗಿ ಕಚೇರಿ ಸಹಾಯಕರು (Office Assistant – Multipurpose), ಅಧಿಕಾರಿ ಸ್ಕೆಲ್-I (Officer Scale I – Assistant … Read more