ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) – ಸಂಪೂರ್ಣ ಮಾಹಿತಿ.!
ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) – ಸಂಪೂರ್ಣ ಮಾಹಿತಿ.! ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) 2015ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ, ಭಾರತದ ಸಣ್ಣ ಮತ್ತು ಸೂಕ್ಷ್ಮ ಉದ್ಯಮಿಗಳಿಗೆ ಆರ್ಥಿಕ ಬೆಂಬಲ ನೀಡುವ ಕೇಂದ್ರ ಸರ್ಕಾರದ ಯೋಜನೆ. ಇದನ್ನು Micro Units Development and Refinance Agency (MUDRA) ಮೂಲಕ ಜಾರಿಗೆ ತರಲಾಗುತ್ತದೆ. ಈ ಯೋಜನೆಯ ಉದ್ದೇಶವು ಸಣ್ಣ ಮಟ್ಟದ ಉದ್ಯಮಗಳಿಗೆ ಭದ್ರತೆ ಇಲ್ಲದೆ, ಗಿರವಿ ಇಲ್ಲದೆ ಸಾಲ ನೀಡುವುದು. ಯೋಜನೆಯ … Read more