Swawalambi Sarathi Yojane – ನಿರುದ್ಯೋಗಿ ಯುವಕರಿಗೆ ಕಾರು/ಟ್ಯಾಕ್ಸಿ ಖರೀದಿಗೆ ₹4 ಲಕ್ಷ ಸಬ್ಸಿಡಿ.!
Swawalambi Sarathi Yojane – ನಿರುದ್ಯೋಗಿ ಯುವಕರಿಗೆ ಕಾರು/ಟ್ಯಾಕ್ಸಿ ಖರೀದಿಗೆ ₹4 ಲಕ್ಷ ಸಬ್ಸಿಡಿ.! ಕರ್ನಾಟಕ ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗ ಸೃಷ್ಟಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖವಾದ ಒಂದು ಯೋಜನೆಯೇ ಸ್ವಾವಲಂಬಿ ಸಾರಥಿ ಯೋಜನೆ (Swawalambi Sarathi Yojane). ಈ ಯೋಜನೆಯಡಿ, ಅರ್ಹ ಯುವಕರು ಟ್ಯಾಕ್ಸಿ ಅಥವಾ ಸರಕು ವಾಹನವನ್ನು ಖರೀದಿಸಲು ಶೇ.75% ರಷ್ಟು ಸಬ್ಸಿಡಿ ಅಥವಾ ಗರಿಷ್ಠ ₹4.00 ಲಕ್ಷ ಹಣವನ್ನು ಸರ್ಕಾರದಿಂದ ಸಹಾಯಧನ ರೂಪದಲ್ಲಿ ಪಡೆಯಬಹುದು. ಈ … Read more