ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಧಾನ್ಯ ವಿತರಣೆ: ಬಿಪಿಎಲ್ ಕಾರ್ಡ್ಗಳಿಗೆ ಜುಲೈ ತಿಂಗಳಲ್ಲೇ ಸಿಹಿ ಸುದ್ದಿ.!
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಧಾನ್ಯ ವಿತರಣೆ: ಬಿಪಿಎಲ್ ಕಾರ್ಡ್ಗಳಿಗೆ ಜುಲೈ ತಿಂಗಳಲ್ಲೇ ಸಿಹಿ ಸುದ್ದಿ.! ಜುಲೈ ತಿಂಗಳಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಹೆಚ್ಚುವರಿ ಆಹಾರ ಧಾನ್ಯ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆ ಹಸಿವಿನ ವಿರುದ್ಧದ ಹೋರಾಟಕ್ಕೆ ಬಲ ನೀಡಲಿದೆ. ಕರ್ನಾಟಕ ರಾಜ್ಯದ ಬಡ ಕುಟುಂಬಗಳಿಗಾಗಿ ರಾಜ್ಯ ಸರ್ಕಾರದಿಂದ ಮತ್ತೊಂದು ಸಕಾರಾತ್ಮಕ ಹೆಜ್ಜೆ ಇಟ್ಟಿದೆ. 2025ರ ಜುಲೈ ತಿಂಗಳಲ್ಲಿ ಬಿಪಿಎಲ್ (Below Poverty Line) ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಹೆಚ್ಚುವರಿ ಆಹಾರ ಧಾನ್ಯ ವಿತರಣೆ ಮಾಡುವ … Read more