Land Ownership Scheme-ಕೃಷಿ ಭೂಮಿ ಖರೀದಿಗೆ ಸರ್ಕಾರದಿಂದ 50% ಸಬ್ಸಿಡಿ , ಅಪ್ಲೈ ಮಾಡಿ!
Land Ownership Scheme-ಕೃಷಿ ಭೂಮಿ ಖರೀದಿಗೆ ಸರ್ಕಾರದಿಂದ 50% ಸಬ್ಸಿಡಿ , ಅಪ್ಲೈ ಮಾಡಿ! ಇಂದಿನ ಕಾಲದಲ್ಲಿ ಭೂಮಿ ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ. ಆದರೆ ಭೂಮಿಯ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಸಾಮಾನ್ಯ ಕುಟುಂಬಕ್ಕೆ ಭೂಮಿ ಖರೀದಿಸುವುದು ಕಷ್ಟಕರವಾಗಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯದ ಭೂರಹಿತ ಮಹಿಳಾ ಕೃಷಿಕರಿಗಾಗಿ ಇದು ಅಸಾಧ್ಯವಾಗುತ್ತದೆ. ಈ ಸ್ಥಿತಿಯನ್ನು ಬದಲಾಯಿಸಲು ಕರ್ನಾಟಕ ಸರ್ಕಾರವು “ಭೂ ಒಡೆತನ ಯೋಜನೆ 2025 (Land Ownership Scheme 2025)” … Read more