Free borewells for farmers – ಗಂಗಾ ಕಲ್ಯಾಣ ಯೋಜನೆ 2025 ಮತ್ತೆ ಅರ್ಜಿಗೆ ಅವಕಾಶ!

ಗಂಗಾ ಕಲ್ಯಾಣ ಯೋಜನೆ 2025

Free borewells for farmers – ಗಂಗಾ ಕಲ್ಯಾಣ ಯೋಜನೆ 2025 ಮತ್ತೆ ಅರ್ಜಿಗೆ ಅವಕಾಶ! ಕರ್ನಾಟಕ ಸರ್ಕಾರ ಕಳೆದ ಹಲವು ವರ್ಷಗಳಿಂದ ರೈತ ಕಲ್ಯಾಣಕ್ಕೆ ಹಲವಾರು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಪೈಕಿ ಅತ್ಯಂತ ಉಪಯುಕ್ತವಾದ ಮತ್ತು ಜನಪ್ರಿಯ ಯೋಜನೆಯೆಂದರೆ ಗಂಗಾ ಕಲ್ಯಾಣ ಯೋಜನೆ. ಈ ಯೋಜನೆಯ ಮೂಲಕ ರಾಜ್ಯದ ನೀರಿಲ್ಲದ ಬಡ ರೈತರಿಗೆ ಉಚಿತವಾಗಿ ಬೋರ್‌ವೆಲ್, ಪಂಪ್‌ಸೆಟ್, ಪೈಪ್‌ಲೈನ್ ವ್ಯವಸ್ಥೆ ಸೇರಿ ಸಂಪೂರ್ಣ ಜಲಸಂಚಯ ಸಹಾಯ ಒದಗಿಸಲಾಗುತ್ತಿದೆ. ಈ ಯೋಜನೆ 2025ರಲ್ಲಿಯೂ ಪುನಃ … Read more