Railway SWR Apprentice Recruitment 2025: 900ಕ್ಕೂ ಹೆಚ್ಚು ಹುದ್ದೆಗಳು; SSLC, ITI ಪಾಸಾದವರಿಗೆ – ಇಂದೇ ಅರ್ಜಿ ಸಲ್ಲಿಸಿ!
Railway SWR Apprentice Recruitment 2025: 900ಕ್ಕೂ ಹೆಚ್ಚು ಹುದ್ದೆಗಳು; SSLC, ITI ಪಾಸಾದವರಿಗೆ – ಇಂದೇ ಅರ್ಜಿ ಸಲ್ಲಿಸಿ! ದೇಶದ ಪ್ರತಿಷ್ಠಿತ ಸರ್ಕಾರಿ ನೌಕರಿಗಳ ಪೈಕಿ ಭಾರತೀಯ ರೈಲ್ವೆಯು ಪ್ರಮುಖವಾದದು. ಇಂತಹ ಭಾರತೀಯ ರೈಲ್ವೆಯ ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗ (South Western Railway) ಇದೀಗ 2025ನೇ ಸಾಲಿನ ಅಪ್ರೆಂಟಿಸ್ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಒಟ್ಟು 904 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025 ಜುಲೈ … Read more