Bangalore Metro Yellow Line – ಜುಲೈ 22ರಿಂದ ಸುರಕ್ಷತಾ ತಪಾಸಣೆ; ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಉದ್ಘಾಟನೆ ಸಾಧ್ಯತೆ.!
Bangalore Metro Yellow Line – ಜುಲೈ 22ರಿಂದ ಸುರಕ್ಷತಾ ತಪಾಸಣೆ; ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಉದ್ಘಾಟನೆ ಸಾಧ್ಯತೆ.! ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ಅನ್ನು ಸಂಪರ್ಕಿಸುವ ಬೆಂಗಳೂರು ಮೆಟ್ರೋ ಯೆಲ್ಲೋ ಲೈನ್ ಇದೀಗ ಅಂತಿಮ ಹಂತದ ಕೆಲಸದಲ್ಲಿ ಮುಗಿಯುತ್ತಿದೆ. ಜುಲೈ 22 ರಿಂದ 25 ರವರೆಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತ (CMRS) ಅವರು ಈ ಮಾರ್ಗದ ಪರಿಶೀಲನೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ತಪಾಸಣೆಯ ವಿವರಗಳು: 19.15 ಕಿಮೀ ಉದ್ದದ ಎಲಿವೇಟೆಡ್ ಲೈನ್ ಮೇಲೆ ಹಂತ … Read more