IBPS PO Recruitment 2025: ಅರ್ಜಿ ದಿನಾಂಕ ವಿಸ್ತರಣೆ – ಈಗ ಜುಲೈ 28ರ ವರೆಗೆ ಅವಕಾಶ!
IBPS PO Recruitment 2025: ಅರ್ಜಿ ದಿನಾಂಕ ವಿಸ್ತರಣೆ – ಈಗ ಜುಲೈ 28ರ ವರೆಗೆ ಅವಕಾಶ! ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗವನ್ನು ಆಸೆಪಟ್ಟು ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಶ್ರೇಷ್ಠ ಅವಕಾಶ. ಐಬಿಪಿಎಸ್ (IBPS) ಪ್ರೊಬೇಷನರಿ ಆಫೀಸರ್ (PO) ನೇಮಕಾತಿಗೆ ಸಂಬಂಧಿಸಿದಂತೆ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 28, 2025 ರವರೆಗೆ ವಿಸ್ತರಿಸಲಾಗಿದೆ. ಈ ಬಾರಿ 5208 PO ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ನೇಮಕಾತಿ ನಡೆಯಲಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಚುಕಮಿಸದೆ … Read more