Bank of Baroda Recruitment 2025 – 400ಕ್ಕೂ ಹೆಚ್ಚು ಹುದ್ದೆಗಳು… ಕೂಡಲೇ ಅರ್ಜಿ ಸಲ್ಲಿಸಿ.!

Bank of Baroda Recruitment

Bank of Baroda Recruitment 2025 – 400ಕ್ಕೂ ಹೆಚ್ಚು ಹುದ್ದೆಗಳು… ಕೂಡಲೇ ಅರ್ಜಿ ಸಲ್ಲಿಸಿ.! Bank of Baroda (BOB) ಭಾರತದಲ್ಲಿನ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದು. ಇತ್ತೀಚೆಗೆ, ಬ್ಯಾಂಕ್ ಮ್ಯಾನೇಜರ್ – ಸೇಲ್ಸ್, ಅಗ್ರಿಕಲ್ಚರ್ ಮಾರ್ಕೆಟಿಂಗ್ ಅಧಿಕಾರಿ ಮತ್ತು ಮ್ಯಾನೇಜರ್ ಅಗ್ರಿಕಲ್ಚರ್ ಸೇಲ್ಸ್ ಹುದ್ದೆಗಳಿಗಾಗಿ 2025 ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 417 ಹುದ್ದೆಗಳು ವಿವಿಧ ವಿಭಾಗಗಳಲ್ಲಿ ಭರ್ತಿಯಾಗಲಿವೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಆಗಸ್ಟ್ 26, 2025 ರೊಳಗಾಗಿ ಅರ್ಜಿ ಸಲ್ಲಿಸಬಹುದು. … Read more