BSF Recruitment 2025: ಕಾನ್ಸ್ಟೇಬಲ್ ಟ್ರೆಡ್ಸ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.!
BSF Recruitment 2025: ಕಾನ್ಸ್ಟೇಬಲ್ ಟ್ರೆಡ್ಸ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.! Border Security Force (BSF) ನಲ್ಲಿ ಕೆಲಸ ಮಾಡುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಬೃಹತ್ ಅವಕಾಶ ಬಂದಿದೆ. ಬಿಎಸ್ಎಫ್ ಇದೀಗ 3588 ಕಾನ್ಸ್ಟೇಬಲ್ (ಟ್ರೆಡ್ಸ್‌ಮ್ಯಾನ್) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಪುರುಷರಿಗೆ 3406 ಹಾಗೂ ಮಹಿಳೆಯರಿಗೆ 182 ಹುದ್ದೆಗಳು ಲಭ್ಯವಿವೆ. ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು 2025 ಜುಲೈ 26 ರಿಂದ ಪ್ರಕ್ರಿಯೆ ಆರಂಭವಾಗಿದ್ದು, 2025 ಆಗಸ್ಟ್ 24 … Read more