Fixed Deposits: ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್‌ಗಳು

Fixed Deposits

Fixed Deposits: ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್‌ಗಳು, ಎಷ್ಟಿದೆ ಬಡ್ಡಿ ದರ – ಇಲ್ಲಿದೆ ಮಾಹಿತಿ .! ಇಂದಿನ ದಿನಗಳಲ್ಲಿ ಹಣವನ್ನು ಉಳಿಸಿಕೊಳ್ಳುವುದು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಅಗತ್ಯವಿಲ್ಲದ ಖರ್ಚುಗಳು, ದೈನಂದಿನ ದರಗಳ ಏರಿಕೆ, ಮತ್ತು ಆರ್ಥಿಕ ಸಂಕಷ್ಟಗಳ ನಡುವೆ ಜನರು ಅಲ್ಪವಲ್ಲದ ಮೊತ್ತವನ್ನು ಉಳಿತಾಯ ಮಾಡುವ ಕನಸು ಕಣ್ಣಲ್ಲಿ ಇಟ್ಟುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲೇ ಸ್ಥಿರ ಠೇವಣಿಗಳಾದ Fixed Deposits (FDs) ಅತ್ಯಂತ ಭದ್ರವಾದ ಮತ್ತು ನಂಬಿಕಸ್ತ ಹೂಡಿಕೆ ಆಯ್ಕೆಯಾಗಿ ಹೊರಹೊಮ್ಮಿದೆ. ಈಗ … Read more