Indian Navy Recruitment 2025 – SSC ಕಾರ್ಯನಿರ್ವಾಹಕ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ.

Indian Navy Recruitment 2025

Indian Navy Recruitment 2025 – SSC ಕಾರ್ಯನಿರ್ವಾಹಕ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ. ಭಾರತೀಯ ನೌಕಾಪಡೆ (Indian Navy) ತನ್ನ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಬಾರಿ SSC Executive ಶಾಖೆಯಲ್ಲಿ, ವಿಶೇಷವಾಗಿ IT ವಿಭಾಗದಲ್ಲಿ ಆಫೀಸರ್ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಜನವರಿ 2026ರ ಬ್ಯಾಚ್‌ಗೆ ಸಂಬಂಧಿಸಿದೆ. IT ಕ್ಷೇತ್ರದಲ್ಲಿ ವಿದ್ಯಾವಂತರಿಗೆ ನೌಕಾಪಡೆಯಲ್ಲಿ ಸೇವೆ ಸಲ್ಲಿಸುವ ಸುವರ್ಣ ಅವಕಾಶ ಇದು. ಈ ಲೇಖನದಲ್ಲಿ ನೇಮಕಾತಿ ಸಂಬಂಧಿತ … Read more