ರಾಜೀವ್ ಗಾಂಧಿ ಗೃಹ ಯೋಜನೆ 2025 – ಅರ್ಹತೆ, ಲಾಭಗಳು ಮತ್ತು ಆನ್‌ಲೈನ್ ಅರ್ಜಿ ಪ್ರಕ್ರಿಯೆ.!

ರಾಜೀವ್ ಗಾಂಧಿ ವಸತಿ ಯೋಜನೆ

ರಾಜೀವ್ ಗಾಂಧಿ ಗೃಹ ಯೋಜನೆ 2025 – ಅರ್ಹತೆ, ಲಾಭಗಳು ಮತ್ತು ಆನ್‌ಲೈನ್ ಅರ್ಜಿ ಪ್ರಕ್ರಿಯೆ.! ಕರ್ನಾಟಕ ಸರ್ಕಾರವು ರಾಜ್ಯದ ಆರ್ಥಿಕವಾಗಿ ದುರ್ಬಲರಾದ, ಗೃಹವಿಲ್ಲದ ನಾಗರಿಕರಿಗೆ ಮನೆ ಕಲ್ಪಿಸಲು ರಾಜೀವ್ ಗಾಂಧಿ ಗೃಹ ಯೋಜನೆ 2025 ಅನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ ಅರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶಾಶ್ವತ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಲಾಗುತ್ತದೆ. ಕರ್ನಾಟಕದ ಶಾಶ್ವತ ನಿವಾಸಿಗಳಾಗಿರುವವರು, ಹಾಗೂ ಇತ್ತೀಚೆಗೆ ಮನೆ ಇಲ್ಲದವರು ಅಥವಾ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. … Read more