LIC Bima Sakhi Yojana : ಮಹಿಳೆಯರಿಗೆ ತಿಂಗಳಿಗೆ ₹7,000 ಸ್ಟೈಪೆಂಡ್‌!

LIC Bima Sakhi Yojana

LIC Bima Sakhi Yojana : ಮಹಿಳೆಯರಿಗೆ ತಿಂಗಳಿಗೆ ₹7,000  ಸ್ಟೈಪೆಂಡ್‌ಜೊತೆಗೆ ಕಮಿಷನ್ – ಹತ್ತನೇ ತರಗತಿ ವಿದ್ಯಾರ್ಹೆತೆ ಸಾಕು! ಭಾರತದ ಅತಿದೊಡ್ಡ ಜೀವ ವಿಮಾ ಸಂಸ್ಥೆ ಎಲ್‌ಐಸಿ (LIC) ತನ್ನ ಹೊಸ ಪ್ರಸ್ತಾಪವಾಗಿರುವ “ಬಿಮಾ ಸಖಿ” ಯೋಜನೆ ಮೂಲಕ ಮಹಿಳೆಯರಿಗೆ ವಿಶಿಷ್ಟ ಉದ್ಯೋಗಾವಕಾಶವನ್ನು ನೀಡುತ್ತಿದೆ. ಮಹಿಳೆಯರನ್ನು ಆತ್ಮನಿರರ್ಭರಗೊಳಿಸುವ ನಿಟ್ಟಿನಲ್ಲಿ ಈ ಯೋಜನೆಯು ಹೆಜ್ಜೆ ಇಟ್ಟಿದ್ದು, ಗ್ರಾಮೀಣ ಮತ್ತು ಶಹರ ಪ್ರದೇಶದ ಅನೇಕ ಮಹಿಳೆಯರಿಗೆ ವೃತ್ತಿಪರ ಜೀವನಕ್ಕೆ ಹೆಜ್ಜೆ ಇಡುವ ಅವಕಾಶವಾಗಿದೆ. ಈ ಯೋಜನೆಯ ಮೂಲಕ LIC … Read more