LIC New Pension Scheme : ಒಮ್ಮೆ ಹೂಡಿಕೆ ಮಾಡಿ, ಜೀವನಪೂರ್ತಿ ತಿಂಗಳಿಗೆ ₹11,400 ಪಿಂಚಣಿ ಪಡೆಯಿರಿ!

LIC New Pension Scheme

LIC New Pension Scheme : ಒಮ್ಮೆ ಹೂಡಿಕೆ ಮಾಡಿ, ಜೀವನಪೂರ್ತಿ ತಿಂಗಳಿಗೆ ₹11,400 ಪಿಂಚಣಿ ಪಡೆಯಿರಿ! ನಿವೃತ್ತಿ ನಂತರದ ಜೀವನದ ಬಗ್ಗೆ ಬಹುತೇಕ ಜನರು ಆತಂಕದಲ್ಲಿರುತ್ತಾರೆ. ತಿಂಗಳು ತಿಂಗಳಿಗೆ ಕೆಲಸದ ಸಂಬಳ ಬಂದಾಗ ಖರ್ಚು ನಿರ್ವಹಿಸುವುದು ಸುಲಭ. ಆದರೆ, ಕೆಲಸದಿಂದ ನಿವೃತ್ತಿಯಾದ ಮೇಲೆ ಖರ್ಚುಗಳನ್ನು ಹೇಗೆ ನಿಭಾಯಿಸಬೇಕು ಎಂಬ ಪ್ರಶ್ನೆ ಎಲ್ಲರಲ್ಲೂ ಉದಯವಾಗುತ್ತದೆ. ಇದರ ಪರಿಹಾರವಾಗಿ ಭಾರತೀಯ ಜೀವ ವಿಮಾ ನಿಗಮ (LIC) ತಂದಿದೆ ಹೊಸ ನಿವೃತ್ತಿ ಪ್ಲಾನ್ – ಹೊಸ ಜೀವನ ಶಾಂತಿ ಯೋಜನೆ. … Read more