ಬೆಂಗಳೂರುಗೆ ಸ್ಮಾರ್ಟ್ ಸಂಚಾರ ಯೋಜನೆ: MadeForBLR Mobility Blueprint 2030
ಬೆಂಗಳೂರುಗೆ ಸ್ಮಾರ್ಟ್ ಸಂಚಾರ ಯೋಜನೆ: MadeForBLR Mobility Blueprint 2030 ಬೆಂಗಳೂರು ನಗರವು IT ರಾಜಧಾನಿಯಾಗಿ ಬೆಳೆದಷ್ಟೇ ದಿನದಿಂದ ದಿನಕ್ಕೆ ಸಂಚಾರದ ತೊಂದರೆಗಳು ಹೆಚ್ಚಾಗಿ ಜನರ ದಿನಚರಿಯನ್ನು ದುಸ್ತರವಾಗಿಸುತ್ತಿದೆ. ದಿನದ ಬಹುತೇಕ ಭಾಗವನ್ನು ಜನರು ಟ್ರಾಫಿಕ್ ಜಾಮ್ಗಳಲ್ಲಿ ಕಳೆಯುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಮಹಾನಗರ ಪಾಲಿಕೆ ಮತ್ತು ವಿವಿಧ ಸರ್ಕಾರದ ಸಂಸ್ಥೆಗಳು ಸಹಯೋಗದಲ್ಲಿ “MadeForBLR: Mobility Blueprint 2030” ಎಂಬ ನೂತನ ಯೋಜನೆಯನ್ನು ಜಾರಿಗೊಳಿಸುತ್ತಿವೆ. ಇದು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಮೂಲಕ, ಸಂಚಾರ ಸುಧಾರಣೆ … Read more