OICL Recruitment 2025-ಓರಿಯಂಟಲ್ ಇನ್ಶುರೆನ್ಸ್ ಕಂಪನಿಯಲ್ಲಿ 500 ಸಹಾಯಕ ಹುದ್ದೆಗಳ ನೇಮಕಾತಿ.!
OICL Recruitment 2025-ಓರಿಯಂಟಲ್ ಇನ್ಶುರೆನ್ಸ್ ಕಂಪನಿಯಲ್ಲಿ 500 ಸಹಾಯಕ ಹುದ್ದೆಗಳ ನೇಮಕಾತಿ.! ಸರ್ಕಾರಿ ನೌಕರಿ ಕನಸು ಕಾಣುವ ಅಭ್ಯರ್ಥಿಗಳಿಗೆ ಮತ್ತೊಂದು ಸುವರ್ಣಾವಕಾಶ ಬಂದಿದೆ.ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (OICL) 2025 ನೇ ಸಾಲಿಗೆ ಸಹಾಯಕರು (Assistants) ಹುದ್ದೆಗಳ ಭರ್ತಿಗಾಗಿ ಒಟ್ಟು 500 ಖಾಲಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಇದು ಅಖಿಲ ಭಾರತ ಮಟ್ಟದ ನೇಮಕಾತಿ ಆಗಿರುವುದರಿಂದ, ಭಾರತದೆಲ್ಲೆಡೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ. OICL 2025 ನೇಮಕಾತಿ ಮುಖ್ಯಾಂಶಗಳು ವಿವರ ಮಾಹಿತಿ ಹುದ್ದೆಯ ಹೆಸರು ಸಹಾಯಕರು … Read more