Prime Minister Kisan Mandhan Yojana (PM-KMY): ರೈತರಿಗೆ ತಿಂಗಳಿಗೆ ₹3,000 ಪಿಂಚಣಿ.!

ಪ್ರಧಾನ ಮಂತ್ರಿ ಕಿಸಾನ್ ಮಾಂಧನ್ ಯೋಜನೆ

Prime Minister Kisan Mandhan Yojana (PM-KMY): 60 ವರ್ಷವಾದ ನಂತರ ರೈತರಿಗೆ ತಿಂಗಳಿಗೆ ₹3,000 ಪಿಂಚಣಿ.! ಭಾರತದ  ರೈತರು ಚಿಕ್ಕಮಟ್ಟದ ಅಥವಾ ಸೀಮಿತ ಭೂಮಿಯುಳ್ಳವರು. ಇದನ್ನು ಮನಗಂಡು, ಭಾರತ ಸರ್ಕಾರವು “Prime Minister Kisan Mandhan Yojana (PM-KMY)” ಯನ್ನು 2019ರ ಸೆಪ್ಟೆಂಬರ್ 12ರಂದು ಆರಂಭಿಸಿದೆ. ಈ ಯೋಜನೆಯು 60 ವರ್ಷವಾದ ನಂತರ ಪುನರ್ ಜೀವಿತಕ್ಕೆ ಆಧಾರವನ್ನೂ, ಘನತೆಯ ಜೀವನವನ್ನೂ ಒದಗಿಸುವ ಉದ್ದೇಶದಿಂದ ರೂಪುಗೊಂಡಿದೆ. ಯೋಜನೆಯ ಉದ್ದೇಶ ಈ ಯೋಜನೆಯ ಪ್ರಮುಖ ಗುರಿಯು ಸಣ್ಣ ಹಾಗೂ … Read more