PMVBRY ಯೋಜನೆ 2026: ಮೊದಲ ಸಂಬಳದ ಜೊತೆ ₹15,000 ಪ್ರೋತ್ಸಾಹ ಧನ – ಅರ್ಜಿ ಸಲ್ಲಿಸಿ ಹಣ ಪಡೆಯಿರಿ!
PMVBRY ಯೋಜನೆ 2026: ಮೊದಲ ಸಂಬಳದ ಜೊತೆ ₹15,000 ಪ್ರೋತ್ಸಾಹ ಧನ – ಅರ್ಜಿ ಸಲ್ಲಿಸಿ ಹಣ ಪಡೆಯಿರಿ! ಭಾರತದಲ್ಲಿ ಯುವಜನರಿಗೆ ಉದ್ಯೋಗದ ಜೊತೆಗೆ ಆರ್ಥಿಕ ಭದ್ರತೆ ನೀಡಲು Government of India ಮಹತ್ವಾಕಾಂಕ್ಷಿ ಯೋಜನೆಯಾಗಿ ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್ಗಾರ್ ಯೋಜನೆ (PMVBRY) ಅನ್ನು ಪರಿಚಯಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶ ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವ ಯುವಕರಿಗೆ ಆರ್ಥಿಕ ಪ್ರೋತ್ಸಾಹ ನೀಡುವುದು ಮತ್ತು ಹಣಕಾಸಿನ ಶಿಸ್ತನ್ನು ಕಲಿಸುವುದು. ಈ ಯೋಜನೆಯಡಿ ಅರ್ಹ ಉದ್ಯೋಗಿಗಳಿಗೆ … Read more