Public Provident Fund Scheme: ಹೂಡಿಕೆ ನಿಲ್ಲಿಸಿದರೂ ದುಡ್ಡು ಬರುತ್ತಲೇ ಇರುತ್ತೆ- ಜನಸಾಮಾನ್ಯರಿಗೆ ಹೇಳಿ ಮಾಡಿಸಿದ ಯೋಜನೆ!

Public Provident Fund Scheme

Public Provident Fund Scheme: ಹೂಡಿಕೆ ನಿಲ್ಲಿಸಿದರೂ ದುಡ್ಡು ಬರುತ್ತಲೇ ಇರುತ್ತೆ- ಜನಸಾಮಾನ್ಯರಿಗೆ ಹೇಳಿ ಮಾಡಿಸಿದ ಯೋಜನೆ! ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ, ದುಡಿದು ಗಳಿಸಿದ ಹಣವನ್ನು ಸುರಕ್ಷಿತವಾಗಿ ಹಾಗೂ ಲಾಭದಾಯಕವಾಗಿ ಹೂಡಿಕೆ ಮಾಡುವುದೇ ಜನ ಸಾಮಾನ್ಯರ ಪ್ರಮುಖ ಚಿಂತೆ. ನಮ್ಮ ಹೂಡಿಕೆ ದುಡ್ಡಿಗೆ ಉತ್ತಮ ಬಡ್ಡಿ ಬರುವುದು, ಅದಕ್ಕೆ ತೆರಿಗೆ ವಿನಾಯಿತಿ ಸಿಗುವುದು ಹಾಗೂ ನಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರುವುದು ಅತಿ ಮುಖ್ಯ. ಇಂತಹ ಮೂರು ಪ್ರಮುಖ ಪ್ರಯೋಜನಗಳನ್ನು ಒಟ್ಟಿಗೇ ನೀಡುವ ಒಂದು ಅತ್ಯುತ್ತಮ ಯೋಜನೆ ಎಂಬುದಾದರೆ … Read more