Southern Railway Recruitment 2025 – 3518 ಅಪ್ರೆಂಟಿಸ್ ಹುದ್ದೆಗಳು.!

Southern Railway Recruitment

Southern Railway Recruitment 2025 – 3518 ಅಪ್ರೆಂಟಿಸ್ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ‌.! ಭಾರತೀಯ ರೈಲ್ವೆ (Indian Railways) ನಮ್ಮ ದೇಶದ ಅತಿದೊಡ್ಡ ಸಾರ್ವಜನಿಕ ಸಾರಿಗೆ ಜಾಲವಾಗಿದೆ. ದೇಶದ ಪ್ರತಿಯೊಂದು ಭಾಗವನ್ನು ಸಂಪರ್ಕಿಸುವ ರೈಲ್ವೆ ಜಾಲವು ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಆಧಾರವಾಗಿದ್ದು, ಜೊತೆಗೆ ದೇಶದಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿದೆ. ಪ್ರತಿ ವರ್ಷ ಸಾವಿರಾರು ಹುದ್ದೆಗಳ ನೇಮಕಾತಿ ಪ್ರಕಟಿಸುವ ರೈಲ್ವೆ ಇಲಾಖೆಯು ಈ ಬಾರಿ Southern Railway Apprentice Recruitment 2025 ಅಧಿಸೂಚನೆಯನ್ನು ಹೊರಡಿಸಿದೆ. … Read more