LPG Subsidy Update 2026: ಗ್ಯಾಸ್ ಸಬ್ಸಿಡಿ ಪಡೆಯಲು| ಈ 6 ದಾಖಲೆಗಳು ಕಡ್ಡಾಯ – ಇಲ್ಲದಿದ್ದರೆ ಹಣ ಖಾತೆಗೆ ಬರೋದಿಲ್ಲ..!

LPG Subsidy

LPG Subsidy Update 2026: ಗ್ಯಾಸ್ ಸಬ್ಸಿಡಿ ಪಡೆಯಲು|  ಈ 6 ದಾಖಲೆಗಳು ಕಡ್ಡಾಯ – ಇಲ್ಲದಿದ್ದರೆ ಹಣ ಖಾತೆಗೆ ಬರೋದಿಲ್ಲ..! ದೇಶದ ಕೋಟ್ಯಾಂತರ ಕುಟುಂಬಗಳು ಅಡುಗೆಗಾಗಿ LPG ಗ್ಯಾಸ್ ಸಿಲಿಂಡರ್‌ಗಳನ್ನೇ ಅವಲಂಬಿಸಿವೆ. ಅದರಲ್ಲೂ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಸಬ್ಸಿಡಿ ಪಡೆದು ಅಡುಗೆ ಅನಿಲ ಬಳಸುತ್ತಿರುವ ಕುಟುಂಬಗಳ ಸಂಖ್ಯೆ ಲಕ್ಷಾಂತರದಲ್ಲಿದೆ. ಇಂತಹ ಫಲಾನುಭವಿಗಳಿಗೆ ಇದೀಗ ಒಂದು ಪ್ರಮುಖ ಮಾಹಿತಿ ಹೊರಬಿದ್ದಿದೆ. ಸರ್ಕಾರವು LPG ಸಬ್ಸಿಡಿ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು, ವರ್ಷಕ್ಕೆ ಸಬ್ಸಿಡಿ … Read more